#thiranga Instagram Photos & Videos

thiranga - 157 posts

Top Posts

 • Happy independence day

ಸ್ವತಂತ್ರ ದಿನಾಚರಣೆಯ ಶುಭಾಶಯಗಳು 
72ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಎಲ್ಲಡೆ ಸ್ವಾತಂತ್ರ್ಯದಿನಾಚರಣೆ ಕುರಿತಂತೆ ಮಾರುದ್ದದ ಭಾಷಣಗಳು ಕೇಳಿಬರುತ್ತಿವೆ. ಇತ್ತೀಚೆಗಿನ ವಿದ್ಯಮಾನಗಳನ್ನು ಗಮನಿಸಿದರೆ ನಿಜವಾಗಿಯೂ ಸ್ವಾತಂತ್ರ್ಯದ ಆಶಯಗಳು ಈಡೇರಿವೆಯಾ? ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ. ಒಕ್ಕೂಟದ ವ್ಯವಸ್ಥೆಯಲ್ಲಿರುವ ನಾವುಗಳು ಒಂದು ರಾಜ್ಯ ಮತ್ತೊಂದು ರಾಜ್ಯಕ್ಕೆ ಮಗ್ಗುಲ ಮುಳ್ಳಾಗುತ್ತಿದೆ. ಸೌಹಾರ್ದಯುತವಾಗಿ ಬಗೆಹರಿಸಬೇಕಾದ ಸಮಸ್ಯೆಗಳೆಲ್ಲವೂ ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಆಡಳಿತರೂಢರಿಗೆ ಜನರ ಸಂಕಷ್ಟಗಳಿಗೆ ಸ್ಪಂದಿಸುವುದಕ್ಕಿಂತ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದೇ ಸವಾಲಾಗುತ್ತಿದೆ. ಇದೆಲ್ಲದರ ನಡುವೆ ಚಳವಳಿ, ಸೆರೆವಾಸ, ಪ್ರಾಣ ತ್ಯಾಗ ಮಾಡಿ ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವಾ? ಖಂಡಿತಾ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದ ಸಂಸ್ಥೆಗಳು ಭ್ರಷ್ಟಕೂಪಗಳಾಗುತ್ತಿವೆ. ಕಾನೂನು ರಕ್ಷಕರು ಭಕ್ಷಕರಾಗುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಸ್ವಾತಂತ್ರ್ಯದ ಕನಸು ನನಸಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಗಳು ಸಿಗುವುದೇ ಇಲ್ಲ. 
ರಾಜಕೀಯ ಹಗ್ಗ ಜಗ್ಗಾಟದಲ್ಲಿ ಭಾರತದ ಶ್ರೀಸಾಮಾನ್ಯ ಬಡವನಾಗುತ್ತಿದ್ದಾನೆ. ಅಧಿಕಾರಕ್ಕೆ ಬಂದ ಮತ್ತು ಅಧಿಕಾರ ಪಡೆಯಲು ಹವಣಿಸುತ್ತಿರುವ ನಾಯಕರು ದೇಶದ ಬಗ್ಗೆ ಚಿಂತಿಸುತ್ತಿಲ್ಲ ಬದಲಾಗಿ ಇದ್ದಷ್ಟು ದಿನ ಹೇಗೆ ಸಂಪಾದಿಸಿ ಕೂಡಿಟ್ಟುಕೊಳ್ಳಬೇಕೆಂಬುದರಲ್ಲಿ ಮಗ್ನರಾಗಿದ್ದಾರೆ. ದೇಶಕ್ಕೆ ಅನ್ನನೀಡುವ ಅನ್ನದಾತ ತಾನು ಬೆಳೆದ ಬೆಳೆಗೆ ನಿಖರ ದರ ಪಡೆಯಲಾಗದೆ ಸಂಕಷ್ಟದಲ್ಲಿದ್ದಾನೆ. ಅಷ್ಟೇ ಅಲ್ಲ ಸಾಲದ ಸುಳಿಯಲ್ಲಿ ಸಿಕ್ಕಿ ಸಾವಿಗೆ ಶರಣಾಗುತ್ತಿದ್ದಾನೆ. ಮತ್ತೊಂದೆಡೆ ನೀರು ಕೇಳಿದ ರೈತರು ದೌರ್ಜನ್ಯಕ್ಕೊಳಗಾಗಿ ಜೈಲು ಸೇರುವಂತಾಗಿದೆ. ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಲೇ ಇದೆ. ಇದೆಲ್ಲದರ ನಡುವೆ ಯಾರಿಗೆ ಸಿಕ್ಕಿದೆ ಹಾಗಾದರೆ ಸ್ವಾತಂತ್ರ್ಯ? ಎಂಬ ವಿಷಾದದ ಪ್ರಶ್ನೆ ಸದ್ದಿಲ್ಲದೆ ಎದ್ದು ನಿಲ್ಲುತ್ತದೆ. #generalknowledgeinkannada #knowledge #gkik #news #indianarmy #independencedayofindia #independenceday #independence #72nd #72 #redfort #Delhi #thiranga #flag #mahatmagandhi #kannada #karnataka

 • 36 1 15 August, 2018
 • Take a deep breath, Pick urself up, Dust urself off n Start all over again.....
നമുക്കിത് അതിജീവനത്തിന്റെ ,ആത്മവിശ്വാസത്തിന്റെ വെല്ലുവിളികളുടെ സ്വാതന്ത്ര ദിനം🇮🇳
ഭൂമിയിലെ ദൈവങ്ങളെ നേരിട്ടറിഞ്ഞ ദിവസങ്ങൾ...
മറ്റുള്ളവരെ സുരക്ഷിതമാക്കാൻ പായുന്നതിനിടയിൽ സ്വന്തം ജീവൻ ത്യാഗം ചെയേണ്ടി വന്ന ലിനു...
കോരിച്ചൊരിയുന്ന മഴയിലും തന്റെ കൃത്യ നിർവഹണത്തിനിടയിൽ അകാലത്തിൽ പൊലിഞ്ഞു പോയ കെ.എസ്.ഇ.ബി ഉദ്യോഗസ്ഥൻ ബൈജു...
സഹായത്തിനായ് കൈനീട്ടിയവർക്ക് മുന്നിൽ തന്റെ കൈവശമുള്ള തുണിത്തരങ്ങൾ എല്ലാം നൽകിയ വഴിയോരക്കച്ചവടക്കാരനായ നൗഷാദ്...
തെല്ലും ഭയമില്ലാതെ കുതിച്ചു പായുന്ന വെള്ളത്തിനെ വകവയ്ക്കാതെ ആംബുലൻസിനു വഴി കാട്ടിയ കുരുന്ന്...
അൻപതിലേറെ ലോഡ് അവശ്യ സാധനങ്ങൾ ദുരന്ത ബാധിതർക്കായി എത്തിച്ചു നൽകിയ മേയർ പ്രശാന്ത്...
അങ്ങിനെ നിലക്കാതെ പോകുന്ന ഒരു നീണ്ട നിര...
പ്രളയമായാലും പേമാരിയായാലും ദൈവം തോറ്റുപോകുന്ന മനുഷ്യ മനസ്സുകളുള്ള ഈ നാട് അതിജീവിക്കുക തന്നെ ചെയ്യും , തോൽപിക്കാൻ പാഞ്ഞടുത്തവരോട് ഒരുമിച്ചു പൊരുതി നേടിയ മണ്ണാണിത്. JAI HIND 🇮🇳.
#weshallovercome #keralaflood .
.
Pic Courtesy : @kicksign_creatorz ❤️
.
.
.
.
.
.
.
.
.
.
.
.
.
.
.
.
.
.
.

#instapic #tricolour #73rdindependenceday #proudindian #southindian #indian #indianarmy #indianblogger #mallu #thiranga #tricolour #picoftheday #floodvictims #flood #survival #keralafloods2019 #trycolor #indianfoodbloggers #kerala #bestoftheday #indianflag #f52grams #entekeralam🌴 #instagood #independenceday #happyindepenceday

  #instapic #tricolour #73rdindependenceday #proudindian #southindian #indian #indianarmy #indianblogger #mallu #thiranga #tricolour #picoftheday #floodvictims #flood #survival #keralafloods2019 #trycolor #indianfoodbloggers #kerala #bestoftheday #indianflag #f52grams #entekeralam 🌴 #instagood #independenceday #happyindepenceday
 • 2,470 32 15 August, 2019

Latest Instagram Posts

 • #THIRANGA RIDE
Best Experience ❤️❤️❤️
#Happy Independence Day
 • #THIRANGA RIDE
  Best Experience ❤️❤️❤️
  #Happy Independence Day
 • 22 0 15 August, 2019

 • I thank each and every one for making my 21ST BDAY very special..! 💞💞 #SHYAM anna youth ghatkesar
#Spc YOUTH
#THIRANGA YOUTH
#MOHAN NAGAR VISHAL ANNA AND TEM 
#FELLOW TRS MEMBERS
#college team..! 😍

 • 161 5 14 September, 2018
 • #Thiranga
Doesn't fly bcz of Wind, flies with every last breath of sacrificed soldier, The #immortals. #Salute
 sacred place to feel.. #Hum hei Hindustani
 • #Thiranga
  Doesn't fly bcz of Wind, flies with every last breath of sacrificed soldier, The #immortals . #Salute
  sacred place to feel.. #Hum hei Hindustani
 • 31 0 25 August, 2018